Archive for the Adoption of Healthy Life Styles tag

gururayaru

ತಾಳುವಿಕೆಗಿಂತನ್ಯ ತಪವು ಇಲ್ಲ

Articles, Deepika Pandurangi No Comment
ತಾಳುವಿಕೆಗಿಂತನ್ಯ ತಪವು ಇಲ್ಲ

ಇತ್ತೀಚಿನ  ದಿನಗಳಲ್ಲಿ ಯಾರು ಯಾರನ್ನ ಮಾತಾಡಿಸಿದರೂ ನಾನು ತುಂಬಾ busy, time ಇಲ್ಲ ,ಸಾಕಾಗ್ತಿಲ್ಲ ಎಂಬ ಪದಗಳು ಕೇಳಿ ಬರುತ್ತದೆ. ನಮ್ಮ ಬಿರುಸು ಬದುಕಿನ ಶೈಲಿಯಲ್ಲಿ ಕ್ಷಣಕಾಲ ಬಿಡುವು ಮಾಡಿಕೊಂಡು ಪರಾಮರ್ಶಿಸಿ ನೋಡಿದರೆ time  ಇಲ್ಲ  ಅನ್ನೋ ಕಾರಣದಿಂದಾಗಿ ನಮ್ಮ ದೈನಂದಿನ  ಚಟುವಟಿಕೆಗಳಲ್ಲಿ ನಾವುಗಳೇ ಮಾಡಿಕೊಂಡಿರುವ ಮಾರ್ಪಾಡುಗಳು ಕಣ್ಣೆದುರಿನ ವಿಶಾಲ ಪರದೆಯ ಮೇಲೆ ಮೂಡಿಬಂದು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಮನುಷ್ಯ ದುಡಿಯುವುದೇ ಅವನ ಅಸ್ತಿತ್ವಕ್ಕಾಗಿ   ಹಾಗು ಅವಶ್ಯಕತೆಗಳ ಪೂರೈಕೆಗಾಗಿ. ಅಸ್ತಿತ್ವಕ್ಕೆ ಅತಿ ಅವಶ್ಯಕ ಅವನ ನಿತ್ಯ ಆಹಾರ. ಮನೆಯಲ್ಲಿ ಒಲೆ […]

Read more