Archive for the pitru paksha tag

gururayaru

Mahalaya Amavasya in Kannada-ಮಹಾಲಯ ಅಮಾವಾಸ್ಯೆ

Articles, Hindu Festivals, Navaratri No Comment
Mahalaya Amavasya in Kannada-ಮಹಾಲಯ ಅಮಾವಾಸ್ಯೆ

ಸರ್ವಪಿತೃ ಅಮಾವಾಸ್ಯೆ / ಮಹಾಲಯ ಅಮಾವಾಸ್ಯೆ *ಸರ್ವಪಿತೃ ಅಮಾವಾಸ್ಯೆ :* ಚಂದ್ರನು ತನ್ನ ಹದಿನಾರು ಕಲೆಗಳನ್ನು ದೇವತೆಗಳಿಗೆ ಹಂಚಿ ಅಮವಾಸ್ಯೆಯಂದು ಸೂರ್ಯನ *ಅಮಾ*ವೆಂಬ ಕಿರಣದಲ್ಲಿ ವಾಸ ಮಾಡುವನು.ಆದ್ದರಿಂದ *ಪಿತೃ*ಗಳಿಗೆ ಒಂದು ಅದರಲ್ಲೂ *ಅಮಾವಾಸ್ಯೆಯು ಪಿತೃಗಳಿಗೆ ಮಧ್ಯಾಹ್ನ ಕಾಲ*ವೆನಿಸಿದ್ದು. ನೀರು-ಆಹಾರವನ್ನು ಬಯಸುವ ಕಾಲವಾಗಿದೆ.*ಪೌರ್ಣೀಮೆ*ಯು ರಾತ್ರಿಕಾಲವಾಗಿದೆ.ಆದ್ದರಿಂದಲೇ *ಪೌರ್ಣೀಮೆ*ಯಲ್ಲಿ *ಪಿಂಡಪ್ರದಾನ*ವಿಲ್ಲ *ಅಮವಾಸ್ಯೆ*ಯಂದು *ಪಿತೃಗಳ ಮೇಲೆ ಸೂರ್ಯನು ಕೆಳಗೆ ಚಂದ್ರನೂ ಇರುವರು.ಸೂರ್ಯನ ಕಿರಣಗಳಿಂದ ಮಧ್ಯಾಹ್ನದಲ್ಲಿ ನೊಂದ ಇವರಿಗೆ ತಿಲತರ್ಪಣ*ವು ವಿಹಿತವಾಗಿದೆ. *ಮಹಾಲಯ ಪಿತೃ ಅಮಾವಾಸ್ಯೆ :* pitru paksha in kannada ಬೇರೆ […]

Read more